ದಿನಾಂಕ 19-02-2020ರಂದು ದಾವಣಗೆರೆ ಮಹಾನಗರಪಾಲಿಕೆಯ ಮಹಾಪೌರರ ಸ್ಥಾನಕ್ಕೆ ಚುನಾವಣೆ ನಡೆಯಿತು. ಮಹಾಪೌರರಾಗಿ ಶ್ರೀ ಅಜಯ್ ಕುಮಾರ್ ಬಿ ಜಿ ರವರು ಮತ್ತು ಉಪಮಹಾಪೌರರಾಗಿ  ಶ್ರೀಮತಿ ಸೌಮ್ಯ ಎಸ್ ನರೇಂದ್ರಕುಮಾರ್ ರವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾದ  ಶ್ರೀ ವಿ ಪಿ ಇಕ್ಕೇರಿ, ಭಾ ಆ ಸೇ, ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗ,  ಶ್ರೀ ಮಹಾಂತೇಶ್ ಬೀಳಗಿ, ಭಾ ಆ ಸೇ, ಮಾನ್ಯ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ಶ್ರೀ ವಿಶ್ವನಾಥ ಪಿ ಮುದಜ್ಜಿ, ಆಯುಕ್ತರು, ದಾವಣಗೆರೆ ಮಹಾನಗರಪಾಲಿಕೆ ಮುಂತಾದವರು ಉಪಸ್ಥಿತರಿದ್ದರು.

 

ಮೂಲ : ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.