ಕುಂದುವಾಡ ಕೆರೆಯು ದಾವಣಗೆರೆ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಮೂಲವಾಗಿದೆ. ಕೆರೆಯ ವಿಸ್ತೀರ್ಣ 255 ಎಕರೆ ಮತ್ತು ಆಳ 6.4 ಮೀಟರ್ ಕೆರೆಯ ಪೂರ್ಣ ಪ್ರಮಾಣದ ನೀರಿನ ಶೇಖರಣೆ 2400 ಮಿಲಿಯನ್ ಲೀಟರ್, 120 ದಿವಸಗಳು ನಗರಕ್ಕೆ ಸರಬರಾಜು ಮಾಡಬಹುದಾಗಿದೆ.

 

 

Source: Davanagere City Corporation, GoK.