ಟಿ.ವಿ. ಸ್ಟೇಷನ್ ಕೆರೆಯು ದಾವಣಗೆರೆ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಮೂಲವಾಗಿದೆ. ಕೆರೆಯ ವಿಸ್ತೀರ್ಣ 50 ಎಕ್ಕರೆ ಮತ್ತು ಆಳ 8.75 ಮೀಟರ್. ಕೆರೆಯ ಪೂರ್ಣ ಪ್ರಮಾಣದ ನೀರಿನ ಶೇಖರಣೆ 1400 ಮಿಲಿಯನ್ ಲೀಟರ್, 70 ದಿನಕ್ಕೆ  ನಗರದ ಶೇ 40% ಪ್ರದೇಶಕ್ಕೆ ಸರಬರಾಜು ಮಾಡಬಹುದು. ಟಿ.ವಿ. ಸ್ಟೇಷನ್ ಕೆರೆಯು ದಾವಣಗೆರೆ ನಗರದ ಪ್ರಮುಖ ಆಕರ್ಷಣೆ ತಾಣವಾಗಿದೆ.

 

 

ಮೂಲ : ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.