ಸಕಾಲ ಸೇವೆಗಳ ವಿವರ

ಕ್ರಮ ಸಂಖ್ಯೆ ಸಕಾಲ ಸೇವೆಗಳ ವಿವರ ಕಾಲಾವಧಿ
1 ಜನನ, ಮರಣ ಮತ್ತು ಸತ್ತು ಹುಟ್ಟಿದ ಮಗುವಿನ ಪ್ರಮಾಣ ಪತ್ರಗಳನ್ನು ವಿತರಿಸುವುದು     1)ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿರುವ ಜನನ ಪ್ರಮಾಣ ಪತ್ರಗಳನ್ನು ವಿತರಿಸುವುದು-3 ಕೆಲಸದ ದಿನಗಳು
2)ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿರುವ ಮರಣ 
ಘಟನೆಗಳಿಗೆ ಮರಣ ಪ್ರಮಾಣ ಪತ್ರಗಳನ್ನು ವಿತರಿಸುವುದು-7 ಕೆಲಸದ ದಿನಗಳು.
2 ನಿಯಮಿಸಲಾದಂತೆ ವಾಣಿಜ್ಯ ಲೈಸನ್ಸ್ ಅನ್ನು ನೀಡುವುದು 30 ಕೆಲಸದ ದಿನಗಳು
3 ಖಾತಾ ಉದೃತ 1)ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿರುವ 
 ಪತ್ರಗಳನ್ನು ವಿತರಿಸುವುದು-3 ಕೆಲಸದ ದಿನಗಳು
2)ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿರುವ ಪತ್ರಗಳನ್ನು ವಿತರಿಸುವುದು-7 ಕೆಲಸದ ದಿನಗಳು
4 ಬಹುಮಹಡಿ ಕಟ್ಟಡಗಳನ್ನು ಹೊರತು ಪಡಿಸಿದ ಕಟ್ಟಡಗಳಿಗೆ ಕಟ್ಟಡ ಪರವಾನಿಗೆ ನೀಡುವುದು 30 ಕೆಲಸದ ದಿನಗಳು
5 ನಿವಾಸದ ಕಟ್ಟಡಗಳಿಗಾಗಿ ಸೇವಾ ವಲಯದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಸಂಪರ್ಕವನ್ನು ಕಪ್ಪಿಸುವುದಕ್ಕೆ ಅನುಮತಿ 15 ಕೆಲಸದ ದಿನಗಳು
6 ಕಟ್ಟಡ ಸ್ವಾಧೀನಾನುಭವ ಪ್ರಮಾಣ ಪತ್ರ 30 ಕೆಲಸದ ದಿನಗಳು
7 ಆಸ್ತಿಯ ಮಾಲಿಕತ್ವ ಬದಲಾವಣೆ 45 ಕೆಲಸದ ದಿನಗಳು
8
ವಿದ್ಯುತ್ ಸಂಪರ್ಕಕ್ಕಾಗಿ ರಸ್ತೆ ಅಗೆಯಲು ಅನುಮತಿ ನೀಡುವುದು
15 ಕೆಲಸದ ದಿನಗಳು

ನೀರು ಸರಬರಾಜು ಮತ್ತು ದರಗಳ ವಿವರ

ಕ್ರಮ ಸಂಖ್ಯೆ ಜೋಡಣೆ ವಿಧ ದರ ಡೌನ್‌ಲೋಡ್
1 ಗೃಹ ಬಳಕೆ  

 2160/-
         

 
2               ವಾಣಿಜ್ಯ   8640/-  


 

ಕ್ರಮ ಸಂಖ್ಯೆ ಜೋಡಣೆ ವಿಧ Tariff Rates ಡೌನ್‌ಲೋಡ್
1 ಗೃಹ ಬಳಕೆ                   Rs 180/-  ಪ್ರತಿ ತಿಂಗಳಿಗೆ                   
2          ವಾಣಿಜ್ಯ  Rs 720/- ಪ್ರತಿ ತಿಂಗಳಿಗೆ  

 

 

 

ಮೂಲ : ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.