ಹೆಸರು ಸನ್ಮಾನ್ಯ ಆಯುಕ್ತರ ಸಂದೇಶ

Commisioner

 

 

 

ಶ್ರೀ ವಿಶ್ವನಾಥ ಪಿ ಮುದಜ್ಜಿ

ಆಯುಕ್ತರು,

ದಾವಣಗೆರೆ ಮಹಾನಗರಪಾಲಿಕೆ, ದಾವಣಗೆರೆ

 

ಪ್ರಿಯ ನಾಗರೀಕರೆ,

     "ನಮ್ಮೇಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಈ ಐತಿಹಾಸಿಕ ಮಹಾನಗರದ ಎಲ್ಲಾ ಪ್ರದೇಶಗಳಲ್ಲಿ    ನಗರ ವ್ಯವಸ್ಥಾಪನೆಯ ಸಾಮರ್ಥ್ಯದಿಂದ ನಗರಾಡಳಿತ ಮತ್ತು ಸುಧಾರಣಾ ಕಾರ್ಯಕ್ರಮಗಳನ್ನು ಅತಿ  ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ. ನಾಗರೀಕರ ತುಂಬು ಹೃದಯದ ಸಹಕಾರದಿಂದ  ದಾವಣಗೆರೆ ನಗರವನ್ನು ನೀರಿನ ಮಿತಬಳಕೆ, ಅತಿಕ್ರಮಣಗಳಿಂದ, ಕಟ್ಟಡ ನಿರ್ಮಾಣ ತ್ಯಾಜ್ಯದಿಂದ  ಹಾಗೂ ಇತರೆ ಉಪದ್ರವಗಳಿಂದ ಮುಕ್ತವಾದ "ಸ್ವಚ್ಛ ದಾವಣಗೆರೆ" ಯ ನಿರ್ಮಾಣಕ್ಕಾಗಿ ದಾವಣಗೆರೆ  ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಲು ಬಹಳ ಹೆಮ್ಮೆಯಾಗುತ್ತದೆ.

 

 

 

ವಂದನೆಗಳೊಂದಿಗೆ,

                                               

 

   ಶ್ರೀ ವಿಶ್ವನಾಥ ಪಿ  ಮುದಜ್ಜಿ 

   ಆಯುಕ್ತರು,

  ದಾವಣಗೆರೆ ಮಹಾನಗರಪಾಲಿಕೆ, ದಾವಣಗೆರೆ