ಹೆಸರು  ಪೂಜ್ಯ ಮಹಾಪೌರರ ಸಂದೇಶ

Mayor

 

ಶ್ರೀ.ಅಜಯ್ ಕುಮಾರ್ ಬಿ ಜಿ

ಪೂಜ್ಯ ಮಹಾಪೌರರು,

ದಾವಣಗೆರೆ ಮಹಾನಗರ ಪಾಲಿಕೆ, 

 ದಾವಣಗೆರೆ. 

ಪ್ರಿಯ ನಾಗರೀಕರೆ,

 

            

"ದಾವಣಗೆರೆ ನಾಗರಿಕರ ಪ್ರೀತಿ ಮತ್ತು ದೇವರ ಅನುಗ್ರಹದಿಂದ  ದಾವಣಗೆರೆ ನಗರದಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಲಾಗಿದೆ. ಮೇಯರ್ ಆಗಿ ನೀತಿಗಳ ಅನುಸಾರವಾಗಿ, ನಾನು ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ದಾವಣಗೆರೆ ನಗರದ ಕಾರ್ಯಚಟುವಟಿಕೆಯಲ್ಲಿ ನಿಮಗೆ ಪಾರದರ್ಶಕತೆ ನೀಡುವುದು, ನಗರಕ್ಕೆ ನಾಗರಿಕ ಸೌಲಭ್ಯಗಳನ್ನು ಸುಧಾರಿಸಿಸುತ್ತೇನೆ. "

 

 

 

ಶುಭಾಶಯಗಳೊಂದಿಗೆ,

 


 


 
 

ಶ್ರೀ ಅಜಯ್ ಕುಮಾರ್ ಬಿ ಜಿ

ಪೂಜ್ಯ ಮಹಾಪೌರರು,

 ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ