-:  ನಮೂನೆಗಳ ವಿವರ :-
 
 ನಮೂನೆ-6 : ಮತದಾರರ ಪಟ್ಟಿಗೆ ಹೆಸರು ಸೇರಿಸುವುದು.
ನಮೂನೆ-7 : ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದು.
ನಮೂನೆ-8 : ಮತದಾರರ ವಿವರಗಳ ತಿದ್ದುಪಡಿ ಮಾಡಲು.
ನಮೂನೆ-9 : ಒಂದೇ ವಿಧಾನಸಭಾ  ಕ್ಷೇತ್ರದಲ್ಲಿ ಒಂದು ಭಾಗ ಸಂಖ್ಯೆಯಿಂದ  ಇನ್ನೊಂದು ಭಾಗ ಸಂಖ್ಯೆಗೆ ವರ್ಗಾವಣೆ ಮಾಡಲು.

 

 

 

ಮೂಲ : ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.